
ತಮಿಳುನಾಡಿನಲ್ಲಿ ಸಿನಿಮಾ ನಟರಿಗೆ ಸಿಎಂ ಪಟ್ಟ ಕಟ್ಟೋದು ಒಂದು ರೀತಿ ವಾಡಿಕೆ. ಈಗ ಸಂಪ್ರದಾಯ ಮತ್ತೆ ಮುಂದುವರೆದಿದೆ ನಟ Tvk Vijay ತಮಿಳುನಾಡಿನ ಸಿಎಂ ಆಗುವ ಮೂಲಕ ಹಿಸ್ಟರಿ ರಿಪೀಟ್ ಆಗ್ತಿದೆ.
ಪಾರ್ಟಿ ಕಟ್ಟಿ ಮೊದಲ ಪ್ರಯತ್ನದಲ್ಲೇ ಸಿಎಂ ಆಗಿದ್ದು ಇಬ್ಬರೇ, ಎಂಜಿಆರ್ ಮತ್ತೆ ಎನ್ಟಿಆರ್ ಈಗ ಅದೇ ಸಾಲಿನಲ್ಲಿ ನಟ ವಿಜಯ್ ಕೂಡ ಸೇರ್ಕೊಳ್ತಿದ್ದಾರೆ.
Also read 👉:Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
ನಟ ವಿಜಯ್ ಪಾರ್ಟಿ Tvk ಗೆ ತಮಿಳುನಾಡು ಜನ ಬಾರಿ ಮೆಜಾರಿಟಿಯನ್ನು ಕೊಟ್ಟಿದ್ದಾರೆ. ಎಕ್ಸಿಟ್ ಪೋಲ್ ಗಳ ನಿರೀಕ್ಷೆಯನ್ನು ಮೀರಿ ಬರೋಬ್ಬರಿ 108 ಸೀಟ್ ಗೆಲ್ಲೋ ಮುನ್ಸೂಚನೆ ಇದೆ ಈ ಮೂಲಕ ನಟ ವಿಜಯ್ ಮೊದಲ ಪ್ರಯತ್ನದಲ್ಲೇ ಭರ್ಜರಿ ವಿಕ್ಟರಿ ಸಾಧಿಸಿದರೆ.
ಚುನಾವಣಾ ಪ್ರಚಾರದ ವೇಳೆ ಕಾಲು ತೊಳಿತ ವಿಜಯ್ ತ್ರಿಶಾ ಅಫೇರ್ ಹೆಂಡ್ತಿ ಜೊತೆ ಡೈವೋರ್ಸ್ ಈ ಎಲ್ಲ ವಿಚಾರಗಳು ವಿಜಯ್ ಮೇಲೆ ನೆಗೆಟಿವ್ ಎಫೆಕ್ಟ್ ಬೀರುತ್ತೆ ಅಂತ ಅನ್ಕೊಂಡ್ರು ಆದರೆ ಅದ್ಯಾವುದೂ ಕೂಡ ವರ್ಕ್ ಆಗಿಲ್ಲ ಅವೆಲ್ಲವುಗಳನ್ನು ಮೀರಿ ಈಗ 108 ಸೀಟ್ ಗಳ ಮೂಲಕ ತಮಿಳುನಾಡಿನಲ್ಲಿ ವಿಜಯ್ ಚರಿತ್ರೆಯನ್ನು ಸೃಷ್ಟಿ ಮಾಡಿದ್ದು. ಸಿನಿಮಾ ನಟರಾದ ಎಂಜಿಆರ್ ಜೈ ಲಲಿತ ನಂತರ ತಮಿಳುನಾಡಿನಲ್ಲಿ ವಿಜಯ್ ಹೊಸ ಅಧ್ಯಾಯ ಶುರುವಾಗಲಿದೆ.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t