
Ipl ನಲ್ಲಿ vaibhav Suryavanshi ಆಟ ನೋಡಿ ಇಡೀ cricket ಜಗತ್ತು ನಿಬ್ಬೆರಗಾಗುತ್ತಿದೆ. ಅದರಲ್ಲೂ ಇತ್ತೀಚಿಗೆ ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕ ಒಬ್ಬ ವೈಭವ್ ಸೂರ್ಯವಂಶಿ ಆಟ ನೋಡಿ, ಇಷ್ಟು ಚಿಕ್ಕ ವಯಸ್ಸಿಗೆ ಈ ರೀತಿ ಆಟ ಈ ರೀತಿಯ shots ನಿಜವಾಗಲೂ ಅಸಾಧ್ಯ.
Also read 👉:ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
ಆ ಹುಡುಗನ ಬ್ಯಾಟನಲ್ಲಿ ಯಾವುದಾದರೂ Ai ಚಿಪ್ ಇರಬೇಕು ಒಂದು ಸಲ ಚೆಕ್ ಮಾಡಿ ಅಂತ ಹೇಳಿರುವ ವೀಡಿಯೋ ಇತ್ತೀಚಿಗೆ ತುಂಬಾನೇ ವೈರಲ್ ಆಗಿತ್ತು, ಅದಕ್ಕೆ ರಾಜಸ್ಥಾನ್ ರಾಯಲ್ಸ್ ವೈಭವನನ್ನು ಪ್ರಶ್ನೆ ಮಾಡುತ್ತಾರೆ.
ಏನು ವೈಭವ್ ನಿನ್ನ ಬ್ಯಾಟನಲ್ಲಿ Ai ಚಿಪ್ ಇದೆಯಂತೆ ನಿಜಾನಾ ಅಂತ ಇದಕ್ಕೆ ವೈಭವ್ ಕೊಟ್ಟಿರುವ ಉತ್ತರ ಕೇಳಿದರೆ ನೀವು ಕೂಡ ಫಿದಾ ಆಗುತ್ತೀರಾ ವೈಭವ್ ತುಂಬಾ ಕ್ಯೂಟ್ ಆಗಿ ಬ್ಯಾಟ್ ನಲ್ಲಿ ಚಿಪ್ಪಿಲ್ಲ ದೇವರು ನನ್ನ ಬ್ಯಾಟನಲ್ಲಿ ಪವರ್ ಇಟ್ಟು ಕಳಿಸಿದ್ದಾನೆ, ನಾನು ಅದನ್ನೇ ಬಳಸ್ತಾ ಇದ್ದೀನಿ ಅಷ್ಟೇ ಅಂತ ಸಕ್ಕತ್ತಾಗಿ ಕೌಂಟರ್ ರಿಪ್ಲೈ ಕೊಟ್ಟಿದ್ದಾನೆ.
ಈ ಪಾಕಿಸ್ತಾನದವರಿಗೆ ಈ ರೀತಿ ಆಲೋಚನೆಗಳು ಅದು ಎಲ್ಲಿಂದ ಬರುತ್ತೋ ಏನೋ ಗೊತ್ತಿಲ್ಲ.
ಇನ್ನು ಇತ್ತೀಚಿಗೆ bad speed ಅಳೆಯುವುದಕ್ಕೆ ಅಂತ smart sensor ಬಳಸುತ್ತಾರೆ ಆದರೆ ಇದು run ಬಾರಿಸೋಕೆ ಅಲ್ಲ ಕೇವಲ data analysis ಗೆ ಮಾತ್ರ, so bat ನಲ್ಲಿ ಇರೋದು ai chip ಅಲ್ಲ ಆ ಹುಡುಗನ hard work ಮತ್ತೆ talent.
ಇದು real talent ಅಥವಾ luck ನಿಮಗೆ ಏನು ಅನಿಸುತ್ತೆ comment ಮಾಡಿ.
https://www.facebook.com/share/r/1FG4gwdcU9/
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t