
ಬಂಗಾಳದಲ್ಲಿ ಸುವೆಂದು ಅಧಿಕಾರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ Narendra Modi ಈ ವ್ಯಕ್ತಿಯ ಕಾಲಿಗೆ ಬಿದ್ದು ಆಶೀರ್ವಾದ ತೊಗೊಂತಾರೆ ಈ ವ್ಯಕ್ತಿ ಯಾರು ಅಂತ ಗೊತ್ತಾ ಇವ್ರ ಹೆಸರು ಮಕನ್ ಲಾಲ್ ಸರ್ಕಾರ್ ಇವರು ಬಿಜೆಪಿಯ ಮೋಸ್ಟ್ ಸೀನಿಯರ್ ಕಾರ್ಯಕರ್ತ ಇವರ ವಯಸ್ಸು 98 ವರ್ಷ.
Also read 👉:ಪ್ರತಿದಿನ ಬಾದಾಮ್ ತಿಂದ್ರೆ ದೇಹದಲ್ಲಿ ಏನಾಗುತ್ತೆ? | 7 Powerful Health Benefits
1952 ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಆರಿಸಿ ಸಂಪ್ರಸಾದ್ ಮುಖರ್ಜಿ ಅವರ ಜೊತೆ ಜೈಲಿಗೆ ಕೂಡ ಹೋಗಿದ್ದರು.
1980 ರಲ್ಲಿ ಪಶ್ಚಿಮ ಬಂಗಾಳದ ದಿನಜ್ ಪುರ್ ಢಾರ್ಜಲಿಂಗ್ ಜಲೈಗುರಿ ಜಿಲ್ಲೆಗಳಲ್ಲಿ ಸಂಘಟನೆ ಮಾಡಿ ಬಿಜೆಪಿ ಪಕ್ಷಕ್ಕೆ ಒಂದೇ ವರ್ಷದಲ್ಲಿ 10,000 ಸದಸ್ಯರನ್ನು ಸೇರಿಸಿದ್ದರು ಆನಂತರ ಬಂಗಾಳದಲ್ಲಿ ಬಿಜೆಪಿ ವೀಕ್ ಆಯ್ತು ಆದರೂ ಕೂಡ ಮಖನ್ ಲಾಲ್ ಬಿಜೆಪಿ ಪಕ್ಷವನ್ನ ಬಿಟ್ಟಿರಲಿಲ್ಲ ಇವರಂತ ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಹುಡುಕೊಂಡು ಇವತ್ತು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಹೀಗಾಗಿ ಈ ಟೈಮಲ್ಲಿ ಮಖನ್ ಲಾಲ್ ಸರ್ಕಾರ್ ಅವರಿಗೆ ವೇದಿಕೆ ಮೇಲೆ ಸಾಲಾಗಿ ಗೌರವಿಸಿ ಪ್ರಧಾನಿ ಅವರ ಕಾಲಿಗೆ ಬಿದ್ದು ಆಶೀರ್ವಾದ ತಗೊಂಡ್ರು.
ಸೀನಿಯರ್ ಗೆ ಮೋದಿ ಕೊಟ್ಟ ರೆಸ್ಪೆಕ್ಟ್ ನೋಡಿ ಅಲ್ಲಿಂದ ತುಂಬಾ ಜನ ಆಶ್ಚರ್ಯಪಟ್ಟರು.
ಆನಂತರ ಮೋದಿ ಇವರ ಖಾಲಿ ಬಿದ್ದಿದ್ದನ್ನ ನೋಡಿ ತುಂಬಾ ಜನ ಯಾರಪ್ಪ ವ್ಯಕ್ತಿ ಅಂತ ಸರ್ಚ್ ಮಾಡಕ್ಕೆ ಶುರು ಮಾಡಿದ್ರು ಈ ಬಗ್ಗೆ ಬಿಜೆಪಿ ತನ್ನ ಸೋಶಿಯಲ್ ಮೀಡಿಯಾನಲ್ಲಿ ಪೋಸ್ಟ್ ಮಾಡಿ ಇದು ಬಿಜೆಪಿ ಸೀನಿಯರ್ ಗೆ ಕೊಡುವ ರೆಸ್ಪೆಕ್ಟ್ ಅಂತ ಬರ್ಕೊಂಡಿದ್ದಾರೆ.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t