IPL ಇತಿಹಾಸದಲ್ಲಿ ಮೋಸ್ಟ್ ರಾಯಲ್ ಅಂಡ್ ಲಾಯಲ್ ಫ್ಯಾನ್ ಬೇಸ್ ಇರೋದು RCB ಗೆ ಮಾತ್ರ, ಕಳೆದ 17 ವರ್ಷದಿಂದ ಕಪ್ ಗೆದ್ದಿಲ್ಲ ಅಂದ್ರು ಕ್ರೇಜ್ ಆದ್ರ ಕಮ್ಮಿಯಾಗಿಲ್ಲ ಇದೇ ಈಗ ಆರ್ಸಿಬಿಯ ದೊಡ್ಡ ಬಂಡವಾಳ ಹೀಗಾಗಿ ಲಾಸ್ಟ್ ಟೈಮ್ ಆರ್ಸಿಬಿ ಕಪ್ ಗೆದ್ದಾಗಲೇ ಓನರ್ಸ್ ಅನೌನ್ಸ್ ಮಾಡಿದರು ಆರ್ ಸಿ ಬಿ ಸೇಲ್ ಮಾಡ್ತಿವಿ ಅಂತ,
Also read 👉: Peanut Butter ಮಾಡೋದು ಹೇಗೆ? Homemade Peanut Butter Recipe in Kannada
ಅಂತು ಇಂತು ಫೈನಲಿ ಆರ್ಸಿಬಿ ಸೇಲ್ ಆಗಿದೆ, ಎಷ್ಟಕಂದರೆ ಬರೋಬ್ಬರಿ 16700 ಕೋಟಿಗೆ.
ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಬ್ಲಾಕ್ ಸ್ಟೋನ್ ಮತ್ತೆ ಬೋಲ್ಟ್ ವೆಂಚರ್ಸ್ ಹೀಗೆ ನಾಲ್ಕು ಕಂಪನಿ ಸೇರಿ ಆರ್ಸಿಬಿಯನ್ನ ಬೈ ಮಾಡಿದ್ದಾರೆ.
ಈ ಡೀಲ್ ನಲ್ಲಿ ಆರ್ಸಿಬಿಯ ಮೆನ್ ವುಮನ್ ಎರಡು ಟೀಮ್ ಇಂಕ್ಲುಡ್ ಆಗಿದೆ.
ರ್ಯಮನ್ ಬಿರ್ಲಾ ಆರ್ಸಿಬಿಯ ಹೊಸ ಚೇರ್ಮನ್ ಆಗಿದ್ದಾರೆ ಅವರು ಸಿಸ್ಟರ್ ಅನನ್ಯ ಬಿರ್ಲಾ ಇದೀಗ ಆರ್ಸಿಬಿ ಅಭಿಮಾನಿಗಳ ಕ್ರಷ್ ಆಗಿದ್ದಾರೆ, 4 ಲಕ್ಷ ಫೋಲೋವರ್ ಇದ್ದ ಇವರ ಇನ್ಸ್ತ ಪೇಜ್ ಈಗ ಎರಡು ಮಿಲಿಯನ್ ರಿಚ್ ಆಗಿದೆ, ಇದು rcb ಪವರ್.
Also read 👉:Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
2008ರಲ್ಲಿ ವಿಜಯ ಮಲ್ಯ ಖರೀದಿ ಮಾಡಿದಾಗ 450 ಕೋಟಿ, ಅದೇ 2026 ಎಲ್ಲಿ ರೂ.16700 ಕೋಟಿ 34% ವ್ಯಾಲ್ಯೂ ಗ್ರೌತ್.
RCB ಎಂದರೆ ರಾಯಲ್ ಲಾಯಲ್ ಕ್ರೇಜ್ ಬ್ರಾಂಡ್ ಮಾತ್ರನೇ ಅಲ್ಲ ನಂಬರ್ ಒನ್ most valuable IPL franchise, ಈ ಹೊಸ ಲೀಡರ್ಷಿಪ್ ನಲ್ಲಿ ಆರ್ಸಿಬಿ ಟೀಮ್ ಯಾವ ರೀತಿ ಪರ್ಫಾರ್ಮ್ ಮಾಡುತ್ತೆ ಮತ್ತೆ ಕಪ್ ಗೆದ್ಕೊಡ್ತಾರ ನಿಮ್ಮ ಒಪಿನಿಯನ್ ಏನು ಕಾಮೆಂಟ್ ಮಾಡಿ. ಹಾಗೆ ಫಾಲೋ ಮಾಡಿ.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t
Peddi Pehelwan Glimpse: ಕುಸ್ತಿ ಅಖಾಡದಲ್ಲಿ ರಾಮ್ ಚರಣ್, ಹುಟ್ಟುಹಬ್ಬಕ್ಕೆ ಪೆದ್ದಿ ಗ್ಲಿಂಪ್ಸ್ ರಿಲೀಸ್!