ಈ ವಾರಪೂರ್ತಿ ಬಂಗಾರ ದರದಲ್ಲಿ ಭಾರಿ ಇಳಿಕೆ ಕಂಡಿತ್ತು, ಇನ್ನೇನು ಮದುವೆ ಮತ್ತು ಹಬ್ಬದ ಸೀಸನ್ ಗಳು ಆರಂಭ ಆಗಲಿವೆ ಇದೆ ಸಂದರ್ಭದಲ್ಲಿ ಚಿನ್ನದ ದರ ಇಳಿಕೆಯಿಂದ ಗ್ರಾಹಕರು ಕೂಡ ಹ್ಯಾಪಿ ಆಗಿದ್ದರು ಆದರೆ ಇದೀಗ ಸಡನ್ ಆಗಿ ವಾರದ ಅಂತ್ಯದಲ್ಲಿ ಚಿನ್ನದ ಕುಸಿತಕ್ಕೆ ಬ್ರೇಕ್ ಬಿದ್ದಿದ್ದು ಮತ್ತೆ ಏರಿಕೆಯ ಕಡೆಗೆ ಮುಖ ಮಾಡಿದೆ. 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ 2300 ಏರಿಕೆ ಕಾಣುವ ಮೂಲಕ ಸಡನ್ ಆಗಿ ಬಂಗಾರ ಪ್ರಿಯರಿಗೆ ಚಿನ್ನ ಶಾಕ್ ಕೊಟ್ಟಿದೆ.
Gold price today March 8: ಹಾಗಾದರೆ ಇವತ್ತಿನ ಭಾನುವಾರದ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ,
ಬೆಂಗಳೂರಿನಲ್ಲಿ ಚಿನ್ನದ ಬೆಲೆ : 🪙
24 ಕ್ಯಾರೆಟ್ ಚಿನ್ನವನ್ನು ಹೆಚ್ಚಾಗಿ Investment purpose ಗಾಗಿ use ಮಾಡ್ತಾರೆ.
* 24 ಕ್ಯಾರೆಟ್ ಗೋಲ್ಡ್ 1 ಗ್ರಾಂ ಗೆ – 16364 rs
* 24 ಕ್ಯಾರೆಟ್ ಗೋಲ್ಡ್ 10 gram ಗೆ – 1,63,640 rs ಇದೆ
- ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ:
ಆಭರಣಗಳ ತಯಾರಿಕೆಗೆ 22 ಕ್ಯಾರೆಟ್ ಚಿನ್ನವನ್ನು ಬಳಕೆ ಮಾಡುತ್ತಾರೆ.
* 22 ಕ್ಯಾರೆಟ್ 1 ಗ್ರಾಂ –₹ 15,000
* 22 ಕ್ಯಾರೆಟ್ 10 ಗ್ರಾಂ –₹ 1,50,000 ಸಾವಿರ ಇದೆ.
ಬೆಂಗಳೂರಲ್ಲಿ ಬೆಳ್ಳಿಯ ಬೆಲೆ:
* ಬೆಳ್ಳಿ 10 ಗ್ರಾಂ ಗೆ -2,850 rs
* ಬೆಳ್ಳಿ 1kg ಗೆ – 2,85,000 rs ಇದೆ.
ಬಂಗಾರದ ಬೆಲೆಯಲ್ಲಿ ಏರಿಕೆ ಕಂಡರೂ ಸಹ ಬೆಳ್ಳಿಯ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ ಕಳೆದ ಒಂದು ವಾರದಿಂದ ಬೆಳ್ಳಿ ಸುಮಾರು 30 ಸಾವಿರ ಇಳಿಕೆ ಕಂಡಿದೆ.
Also read 👉: Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:🪙
24K Gold Price today:
- Chennai -₹16,418
- Mumbai -₹16,364
- Kolkata -₹16,364
- Bangalore -₹16,364
- Delhi -₹16,380
- Gurgaon -₹16,380
- Noida -₹16,380
ಇರಾನ್ ಅಮೆರಿಕ ಇಸ್ರೇಲ್ ಮಧ್ಯ ಯುದ್ಧದ ಉದ್ವಿಗ್ನತೆಯ ಈ ಸಂದರ್ಭದಲ್ಲಿ ಕೂಡ ಆಶ್ಚರ್ಯ ಅನ್ನೋ ರೀತಿ ಬಂಗಾರ ಕಳೆದ ಒಂದು ವಾರದಿಂದ ಸತತವಾಗಿ ಇಳಿಕೆ ಕಂಡಿತ್ತು, 10 ಗ್ರಾಂ ಬಂಗಾರ ಒಂದು ವಾರದಲ್ಲಿ ಸುಮಾರು 10,000 ಇಳಿಕೆ ಕಂಡಿತ್ತು.
* ಮಿಡಿಯಲ್ ಈಸ್ಟ್ ನಲ್ಲಿ ಹೆಚ್ಚಾದಂತ ಯುದ್ಧ ಉದ್ವಿಗ್ನತೆ,
* ಯುದ್ಧದಿಂದ ಕ್ರೂಡ್ ಆಯಿಲ್ ಡಿಮ್ಯಾಂಡ್ ಹೆಚ್ಚಾಗಿದ್ದು,
* ಇನ್ವೆಸ್ಟರ್ಸ್ ಕ್ರೂಡ್ ಆಯಿಲ್ ಮೇಲೆ ಇನ್ವೆಸ್ಟ್ ಮಾಡಿದ್ರು.
* ಇದರಿಂದ ಡಾಲರ್ ಬೆಲೆ ಏರಿಕೆ ಆಯ್ತು ಚಿನ್ನ ಬೆಲೆ ಕುಸಿಯಿತು.
* ಆದರೆ ಅಮೇರಿಕಾ ಇಸ್ರೇಲ್ ಇರಾನ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಹಾಗೆ ಕಾಣ್ತಿಲ್ಲ ಹೀಗಾಗಿ ಇನ್ವೆಸ್ಟರ್ ಸೇಫ್ asset ಆಗಿರುವಂತ ಚಿನ್ನವನ್ನು ಮತ್ತೆ ಬೈ ಮಾಡೋದಿಕ್ಕೆ ಶುರು ಮಾಡಿರಬಹುದು.
ಇದೇ ರೀತಿ ಉಪಯುಕ್ತ ಮಾಹಿತಿಗಾಗಿ ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ 👇: https://chat.whatsapp.com/EoYDSsGPuCfJnbXuAodA0w?mode=gi_t
ಸೂಚನೆ: ( ಮೇಲೆ ನೀಡಿರುವ ವಿವರ ಮಾರ್ಚ್ 8ನೇ ತಾರೀಕು ಚಿನ್ನದ ಬೆಲೆಗೆ ಸಂಬಂಧಿಸಿದ್ದು ಇದರಲ್ಲಿ ಯಾವುದೇ GST, making Charges and tax ಸೇರಿರುವುದಿಲ್ಲ, ಹಾಗಾಗಿ ನಿಮ್ಮ ಸ್ಥಳೀಯ ಜ್ಯೂವೆಲ್ಲರಿ ಅಂಗಡಿಯ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ.)