Gold price today: ಚಿನ್ನ ತಗೋಳಕ್ಕೆ ಇದು ಚಿನ್ನದಂತ ಸಮಯ, ಇನ್ನೇನು ಮದುವೆ ಮತ್ತು ಹಬ್ಬದ ಸೀಸನ್ ಕೂಡ ಶುರುವಾಗುವುದರಿಂದ ಚಿನ್ನ ತಗೋಬೇಕು ಅಂದುಕೊಳ್ಳುವವರಿಗೆ ಇದು ನಿಜವಾಗ್ಲೂ ಒಳ್ಳೆಯ ಸಮಯ, ಚಿನ್ನ ಆಲ್ ಟೈಮ್ ನಿಂದ ಸುಮಾರು 25 ಪರ್ಸೆಂಟ್ ಇಳಿಕೆಯಾಗಿದೆ.
ಸಾಮಾನ್ಯವಾಗಿ ಯುದ್ಧದ ಸಂದರ್ಭ ಅಥವಾ ಜಾಗತಿಕವಾಗಿ ಅಸ್ಥಿರತೆಯ ಸಮಯದಲ್ಲಿ ಚಿನ್ನ ಯಾವಾಗಲೂ ಏರಿಕೆಯಾಗುತ್ತದೆ ಆದರೆ ಈ ಸಾರಿ ಮಾತ್ರ ಅದು ರಿವರ್ಸ್ ಆಗಿದೆ ಅದಕ್ಕೆ ಕಾರಣ ಡಾಲರ್ ವ್ಯಾಲ್ಯೂ ಏರಿಕೆ ಆಗಿರೋದು ಚಿನ್ನದ ಬೆಲೆ ಇಳಿಕೆಗೆ ಕಾರಣ ಆಗಿದೆ.
ಇನ್ನು ಈ ಮಿಡಲ್ ಈಸ್ಟ್ ನಲ್ಲಿ ನಡೆದಿರುವಂತಹ ಅಮೆರಿಕ ಇಸ್ರೇಲ್ ಇರಾನ್ ಯುದ್ಧದ ಭಯ ಚಿನ್ನವನ್ನು ಪಾತಾಳದ ಕಡೆ ನೂಕುತಿದೆ. ಈ ಯುದ್ಧ ಸ್ಟಾಪ್ ಆದ್ರೆ ಮತ್ತೆ ಚಿನ್ನ ಏರಿಕೆಯಾಗುವ ಸಾಧ್ಯತೆಯಿದೆ ಸೊ ಹೀಗಾಗಿ ಚಿನ್ನ ಖರೀದಿ ಮಾಡಬೇಕು ಅನ್ಕೊಂಡಿರೋರು ಒಂದ್ಸಲ ಯೋಚನೆ ಮಾಡಿ ನಿರ್ಧಾರ ತಗೊಳ್ಳಿ. ಇನ್ನು ಇವತ್ತಿನ ಚಿನ್ನದ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ, ಹಾಗೆ ದೇಶದ ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
Gold price today March 26: ಗುರುವಾರ ಚಿನ್ನ ಗ್ರಾಂಗೆ 22rs ಏರಿಕೆ ಕಂಡಿದೆ!😲
- 24 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹14,689
- 22 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹13,465
- 18 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹11,017 rs ಇದೆ.
ಇನ್ನು ಜನವರಿ 28 ನೇ ತಾರೀಕು ಚಿನ್ನ ಆಲ್ ಟೈಮ್ high 1,85,000 ಇತ್ತು ಅಲ್ಲಿಂದ ಪ್ರಸ್ತುತ ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ ಸುಮಾರು 20 ರಿಂದ 25% ನಷ್ಟು ಚಿನ್ನ ಇಳಿಕೆ ಕಂಡಿದೆ.
Also read 👉: Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
ಬೆಂಗಳೂರಿನಲ್ಲಿ ಚಿನ್ನದ ಬೆಲೆ : 🪙
24 ಕ್ಯಾರೆಟ್ ಚಿನ್ನವನ್ನು ಹೆಚ್ಚಾಗಿ Investment purpose ಗಾಗಿ use ಮಾಡ್ತಾರೆ.
* 24 ಕ್ಯಾರೆಟ್ ಗೋಲ್ಡ್ 1 ಗ್ರಾಂ ಗೆ – ₹14,689 rs
* 24 ಕ್ಯಾರೆಟ್ ಗೋಲ್ಡ್ 10 gram ಗೆ –₹1,46,890 rs ಇದೆ
ಇಂದು 22 ಕ್ಯಾರೆಟ್ ಚಿನ್ನದ ಬೆಲೆ: Gold price today 22k
ಆಭರಣಗಳ ತಯಾರಿಕೆಗೆ 22 ಕ್ಯಾರೆಟ್ ಚಿನ್ನವನ್ನು ಬಳಕೆ ಮಾಡುತ್ತಾರೆ.
* 22 ಕ್ಯಾರೆಟ್ 1 ಗ್ರಾಂ – 13,465
* 22 ಕ್ಯಾರೆಟ್ 10 ಗ್ರಾಂ –₹ 1,34,650 ರುಪಾಯಿ ಇದೆ.
ಬೆಂಗಳೂರಲ್ಲಿ ಬೆಳ್ಳಿಯ ಬೆಲೆ:
* ಬೆಳ್ಳಿ 10 ಗ್ರಾಂ ಗೆ -2501 rs
* ಬೆಳ್ಳಿ 1kg ಗೆ – 250100 rs ಇದೆ.
Also read 👉: ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
ದೇಶದ ಪ್ರಮುಖ ನಗರಗಳಲ್ಲಿ 22k 10 ಗ್ರಾಂ ಚಿನ್ನದ ಬೆಲೆ🪙:
- ದೆಹಲಿ -₹ 134600
- ಮುಂಬೈ -₹ 134450
- ಕೋಲ್ಕತ್ತಾ -₹ 134450
- ಚೆನ್ನೈ -₹ 136,000
- ಬೆಂಗಳೂರು -₹ 134650
- ಹೈದರಾಬಾದ್-₹134502
- ಸೂರತ್ -₹134500
- ಪುಣೆ -134450
ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ ಗಳು:🤔
ಸತತ ಒಂದು ತಿಂಗಳಿನಿಂದ ನಡೆಯುತ್ತಿರುವಂತ ಅಮೆರಿಕ ಇರನ್ ಯುದ್ಧ ತಾತ್ಕಾಲಿಕವಾಗಿ ನಿಲ್ಲುವ ಸಂಕೇತಗಳು ಕಂಡುಬರುತ್ತಿದೆ, ಟ್ರಂಪ್ ಕೂಡ ಯುದ್ಧವನ್ನು ನಿಲ್ಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಈ ಬಗ್ಗೆ ಪಾಕಿಸ್ತಾನ ಪ್ರಧಾನಿ ಮಧ್ಯವರ್ತಿಯಾಗಿ ಸಂಧಾನ ಮಾಡುವ ಬಗ್ಗೆ ಮಾಡಿದ್ದ ಟ್ವೀಟನ್ನು ಟ್ರಂಪ್ ಮರು ಟ್ವೀಟ್ ಮಾಡಿದ್ದಾರೆ.
ಎರಡು ಕಡೆಯ ಕಂಡೀಶನ್ಗಳನ್ನ ಗಮನಿಸಿದರೆ ಯಾವ ಸಂಧಾನಗಳು ಕೂಡ ಸಕ್ಸಸ್ ಆಗಲ್ಲ ಅನ್ಸುತ್ತೆ.
ಆದರೆ ಈ ಮಿಡಲ್ ಈಸ್ಟ್ ನಲ್ಲಿ ನಡೆದಿರುವಂತಹ ಯುದ್ಧದಿಂದ ಆಯ್ಲ್ ಕ್ರೈಸಿಸ್, ಲ್ಪಿಜಿ ಸಮಸ್ಯೆ, ಕಚ್ಚಾತೈಲದ ಬೆಲೆ 100 ಡಾಲರನ್ನು ದಾಟಿದೆ, ಮಿಡಲಿಸ್ಟ್ ನಲ್ಲಿ ಯುದ್ಧ ನಿಲ್ಲುವ ಲಕ್ಷಣಗಳು ಕಾಣಿಸ್ತೀಲ್ಲ ಹೀಗೆ ಇಷ್ಟೆಲ್ಲಾ ಗ್ಲೋಬಲ್ ಅನ್ಸೆರ್ಟನಿಟಿ ಇದ್ದರೂ ಕೂಡ ಚಿನ್ನದ ಬೆಲೆ ಏರಿಕೆ ಆಗ್ತಿಲ್ಲ ಬದಲಿಗೆ ಇಳಿಕೆ ಆಗ್ತಿದೆ. ಸಾಮಾನ್ಯವಾಗಿ ಜಾಗತಿಕ ಅಸ್ಥಿರತೆ ಅಥವಾ ಯುದ್ಧದ ಭಯ ಇರುವಂತಹ ಸಮಯದಲ್ಲಿ ಚಿನ್ನ ಆಕಾಶದ ಎತ್ತರಕ್ಕೆ ಹೋಗೋದು ಸಹಜ, ಆದರೆ ಇಳಿಕೆ ಆಗೋದಕ್ಕೆ ಮುಖ್ಯ ಕಾರಣ ಡಾಲರ್ ಏರಿಕೆ.
*ಮಿಡಲ್ ಈಸ್ಟ್ ನ ಯುದ್ಧದಿಂದ ಕಚ್ಚಾತೈಲದ ಬೆಲೆ ಏರಿಕೆ ಆಯಿತು, ಕಚ್ಚಾತೈಲವನ್ನು ಡಾಲರ್ ಮೂಲಕವೇ ಖರೀದಿ ಮಾಡಬೇಕು ಹೀಗಾಗಿ ಡಾಲರ್ ಬೆಲೆ ಕೂಡ ಏರಿಕೆ ಆಯಿತು, ಹೀಗಾಗಿ ಇನ್ವೆಸ್ಟರ್ ಗುಳು ಕೂಡ ಗೋಲ್ಡ್ ಮಾರ್ಕೆಟ್ ಗಿಂತ ಕರೆನ್ಸಿ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ತೋರಿಸುತ್ತಿದ್ದಾರೆ, ಡಾಲರ್ ಏರಿಕೆಯಿಂದ ಚಿನ್ನ ಇಳಿಕೆ ಆಗ್ತಿದೆ.
* ಒಂದು ವೇಳೆ ಈ ಯುದ್ಧ ಸ್ಟಾಪ್ ಆದ್ರೆ ಕಚ್ಚಾ ತೈಲದ ಸಮಸ್ಯೆ ಕಡಿಮೆಯಾಗಿ ಬೆಲೆ ಇಳಿಕೆ ಆದರೆ ಆಗ ಡಾಲರ್ ವ್ಯಾಲ್ಯೂ ಕೂಡ ಇಳಿಯುವ ಸಾಧ್ಯತೆ ಇದೆ ಆನಂತರ ಗೋಲ್ಡ್ ಮತ್ತೆ ಏರಿಕೆ ಕಾಣಬಹುದು.
* ಗೋಲ್ಡ್ ಯಾವತ್ತಿದ್ರು ಸೇಫ್ ಅಸೆಟ್ ಲಾಂಗ್ ಟೈಮ್ ನಲ್ಲಿ ಒಳ್ಳೆ ಲಾಭವನ್ನು ನೀಡುತ್ತದೆ.
* ಈ ಯುದ್ಧದಿಂದ ಹಣದುಬ್ಬರ(inflation) ಹೆಚ್ಚಾಗಲಿದ್ದು ಅಮೆರಿಕದ ಸೆಂಟ್ರಲ್ ರಿಸರ್ವ್ ಬ್ಯಾಂಕ್ intrest rate cut ಯಥಾ ಸ್ಥಿತಿಯಲ್ಲಿ ಇಡುವ ಸಾಧ್ಯತೆ ಇದೆ.
* ಡಾಲರ್ ಎದುರು ರೂಪಾಯಿ ಮೌಲ್ಯ all time low ₹94 ಕ್ಕೆ ಕುಸಿದಿದೆ.
* ಇದರಿಂದ ಡಾಲರ್ ಮತ್ತು ಬಾಂಡ್ ಹಿಲ್ಡ್ ಏರಿಕೆ ಆಗಿದ್ದು ಚಿನ್ನದ ಬೆಲೆ ಕುಸಿಯಿತ್ತಿದೆ.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t
ಸೂಚನೆ: ( ಮೇಲೆ ನೀಡಿರುವ ವಿವರ ಮಾರ್ಚ್ 26ನೇ ತಾರೀಕು ಚಿನ್ನದ ಬೆಲೆಗೆ ಸಂಬಂಧಿಸಿದ್ದು, ಇದರಲ್ಲಿ ಯಾವುದೇ GST making Charges and tax ಸೇರಿರುವುದಿಲ್ಲ,ನಿಖರವಾದ ಬೆಲೆಗಾಗಿ ನಿಮ್ಮ ಸ್ಥಳೀಯ ಜ್ಯೂವೆಲ್ಲರಿ ಅಂಗಡಿಯನ್ನು ಸಂಪರ್ಕಿಸಿ.)