
ಭಾರತೀಯರಿಗೆ ಚಿನ್ನ ಖರೀದಿ ಅನ್ನೋದು ಒಂದು ಎಮೋಷನ್ ಹಬ್ಬ ಹರಿದಿನಗಳು ಮತ್ತೆ ತಮ್ಮ ಪ್ರೀತಿಪಾತ್ರವಿಗೆ ಉಡುಗೊರೆ ನೀಡಬೇಕು ಅಂತ ಅಂದಾಗ ಮೊದಲಿಗೆ ನೆನಪಿಗೆ ಬರುವುದೇ ಚಿನ್ನ. ಭಾರತೀಯರು ಚಿನ್ನವನ್ನು ಇನ್ವೆಸ್ಟ್ಮೆಂಟ್ ಗಿಂತ ಹೆಚ್ಚಾಗಿ ಸಂಪ್ರದಾಯದ ರೀತಿ ನೋಡ್ತಾರೆ.
ಇನ್ನೇನು ಮದುವೆ ಮತ್ತು ಹಬ್ಬದ ಸೀಸನ್ ಗಳು ಆರಂಭ ಆಗಲಿವೆ ಇದೆ ಸಂದರ್ಭದಲ್ಲಿ ಚಿನ್ನದ ದರ ಇಳಿಕೆಯಿಂದ ಗ್ರಾಹಕರು ಕೂಡ ಹ್ಯಾಪಿ ಆಗಿದ್ದರು. ಕಳೆದ ವಾರ ಪೂರ್ತಿ ಚಿನ್ನ ಕುಸಿತ ಕಂಡು ಶನಿವಾರ ಮತ್ತೆ ಏರಿಕೆಯ ಕಡೆಗೆ ಮುಖ ಮಾಡಿತ್ತು. ಭಾನುವಾರ ಮಾರ್ಕೆಟ್ ರಜೆ ಇದ್ದಿದ್ದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ ಆದರೆ ಇದೀಗ ಸೋಮವಾರ ಮತ್ತೆ ಚಿನ್ನ ಕುಸಿತ ಕಂಡಿದೆ.
24 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹16363 ,
22 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹14999,
18 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹12272 rs ಇದೆ.
ಇನ್ನು ಜನವರಿ 28 ನೇ ತಾರೀಕು ಚಿನ್ನ ಆಲ್ ಟೈಮ್ 1,85,000 ಇತ್ತು ಅಲ್ಲಿಂದ ಪ್ರಸ್ತುತ ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ ಸುಮಾರು 20 ರಿಂದ 25% ನಷ್ಟು ಚಿನ್ನ ಇಳಿಕೆ ಕಂಡಿದೆ.
Gold price today March 9: ಹಾಗಾದರೆ ಇವತ್ತಿನ ಸೋಮವಾರ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ,
Also read 👇: T20 World cup 2026 Final: ಟಾಸ್ ಸೋತ ಭಾರತ ತಂಡ! 18 ಬಾಲ್ ಗೆ ಅರ್ಧಶತಕ ಭಾರಿಸಿದ ಅಭಿಷೇಕ್.
ಬೆಂಗಳೂರಿನಲ್ಲಿ ಚಿನ್ನದ ಬೆಲೆ : 🪙
24 ಕ್ಯಾರೆಟ್ ಚಿನ್ನವನ್ನು ಹೆಚ್ಚಾಗಿ Investment purpose ಗಾಗಿ use ಮಾಡ್ತಾರೆ.
* 24 ಕ್ಯಾರೆಟ್ ಗೋಲ್ಡ್ 1 ಗ್ರಾಂ ಗೆ – 16363 rs
* 24 ಕ್ಯಾರೆಟ್ ಗೋಲ್ಡ್ 10 gram ಗೆ – 1,63,630 rs ಇದೆ
ಇಂದು 22 ಕ್ಯಾರೆಟ್ ಚಿನ್ನದ ಬೆಲೆ:
ಆಭರಣಗಳ ತಯಾರಿಕೆಗೆ 22 ಕ್ಯಾರೆಟ್ ಚಿನ್ನವನ್ನು ಬಳಕೆ ಮಾಡುತ್ತಾರೆ.
* 22 ಕ್ಯಾರೆಟ್ 1 ಗ್ರಾಂ –₹ 14999
* 22 ಕ್ಯಾರೆಟ್ 10 ಗ್ರಾಂ –₹ 1,49,999 ಸಾವಿರ ಇದೆ.
ಬೆಂಗಳೂರಲ್ಲಿ ಬೆಳ್ಳಿಯ ಬೆಲೆ:
* ಬೆಳ್ಳಿ 10 ಗ್ರಾಂ ಗೆ -2,849 rs
* ಬೆಳ್ಳಿ 1kg ಗೆ – 2,84,900 rs ಇದೆ.
ಬಂಗಾರದ ಬೆಲೆಯಲ್ಲಿ ಏರಿಳಿತ ಕಂಡರೂ ಸಹ ಬೆಳ್ಳಿಯ ಬೆಲೆಯಲ್ಲಿ ಯಾವುದೇ ತುಂಬಾ ವ್ಯತ್ಯಾಸ ಕಂಡು ಬಂದಿಲ್ಲ ಕಳೆದ ಒಂದು ವಾರದಿಂದ ಬೆಳ್ಳಿ ಸುಮಾರು 30 ಸಾವಿರ ಇಳಿಕೆ ಕಂಡಿದೆ.
ಇರಾನ್ ಅಮೆರಿಕ ಇಸ್ರೇಲ್ ಮಧ್ಯ ಯುದ್ಧದ ಉದ್ವಿಗ್ನತೆಯ ಈ ಸಂದರ್ಭದಲ್ಲಿ ಕೂಡ ಆಶ್ಚರ್ಯ ಅನ್ನೋ ರೀತಿ ಬಂಗಾರ ಕಳೆದು ಒಂದು ವಾರದಿಂದ ಸತತವಾಗಿ ಇಳಿಕೆ ಕಂಡಿತ್ತು, 10 ಗ್ರಾಂ ಬಂಗಾರ ಒಂದು ವಾರದಲ್ಲಿ ಸುಮಾರು 10,000 ಇಳಿಕೆ ಕಂಡಿತ್ತು. *ಮಿಡಿಯಲ್ ಈಸ್ಟ್ ನಲ್ಲಿ ಹೆಚ್ಚಾದಂತ ಯುದ್ಧ ಉದ್ವಿಗ್ನತೆ,
* ಯುದ್ಧದಿಂದ ಕ್ರೂಡ್ ಆಯಿಲ್ ಡಿಮ್ಯಾಂಡ್ ಹೆಚ್ಚಾಗಿದ್ದು,
* ಇನ್ವೆಸ್ಟರ್ಸ್ ಕ್ರೂಡ್ ಆಯಿಲ್ ಮೇಲೆ ಇನ್ವೆಸ್ಟ್ ಮಾಡಿದ್ದು.
* ಈ ಯುದ್ಧದಿಂದ ಹಣದುಬ್ಬರ ಹೆಚ್ಚಾಗಲಿದ್ದು ಅಮೆರಿಕದ ಸೆಂಟ್ರಲ್ ರಿಸರ್ವ್ ಬ್ಯಾಂಕ್ ರೆಡ್ ಕಟ್ಟನ್ನ ಯಥಾ ಸ್ಥಿತಿಯಲ್ಲಿ ಇಡುವ ಸಾಧ್ಯತೆ ಇದೆ.
* ಇದರಿಂದ ಡಾಲರ್ ಬೆಲೆ ಏರಿಕೆ ಆಗಿದ್ದು ಚಿನ್ನ ಬೆಲೆ ಕುಸಿಯಿತು.
* ಆದರೆ ಅಮೇರಿಕಾ ಇಸ್ರೇಲ್ ಇರಾನ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಹಾಗೆ ಕಾಣ್ತಿಲ್ಲ ಹೀಗಾಗಿ ಇನ್ವೆಸ್ಟರ್ ಸೇಫ್ asset ಆಗಿರುವಂತ ಚಿನ್ನವನ್ನು ಮತ್ತೆ ಬೈ ಮಾಡೋದಿಕ್ಕೆ ಶುರು ಮಾಡಿರಬಹುದು.
Join WhatsApp group 👉: https://chat.whatsapp.com/Etd2aBJrM6L28xqUkYeD70?mode=gi_t
ಸೂಚನೆ: ( ಮೇಲೆ ನೀಡಿರುವ ವಿವರ ಮಾರ್ಚ್ 9ನೇ ತಾರೀಕು ಚಿನ್ನದ ಬೆಲೆಗೆ ಸಂಬಂಧಿಸಿದ್ದು, ಇದರಲ್ಲಿ ಯಾವುದೇ GST making Charges and tax ಸೇರಿರುವುದಿಲ್ಲ,ನಿಖರವಾದ ಬೆಲೆಗಾಗಿ ನಿಮ್ಮ ಸ್ಥಳೀಯ ಜ್ಯೂವೆಲ್ಲರಿ ಅಂಗಡಿಯನ್ನು ಸಂಪರ್ಕಿಸಿ.)