
ಬಂಗಾರ ಪ್ರಿಯರಿಗೆ ನಿಜವಾಗಿಯೂ ಇದು ಗುಡ್ ನ್ಯೂಸ್ ಚಿನ್ನ ಸತತವಾಗಿ ಇಳಿಕೆ ಕಾಣುತ್ತಿದೆ, ಇಷ್ಟು ದಿನ ಆಕಾಶದೆತ್ತರಕ್ಕೆ ಏರಿದ್ದ ಚಿನ್ನ ಇದೀಗ ಪಾತಾಳದ ಕಡೆ ಮುಖ ಮಾಡಿದೆ, ಮದುವೆ ಮತ್ತು ಹಬ್ಬದ ಸೀಸನ್ ಗಳು ಏನೇನು ಹತ್ತಿರ ಇರುವಾಗಲೇ ಚಿನ್ನ ಈ ರೀತಿ ಕುಸಿತ ಕಾಣ್ತಿರೋದು, ಗ್ರಾಹಕರಿಗೆ ಖುಷಿಯ ವಿಚಾರ.
ಕಳೆದ ಒಂದು ವಾರದಲ್ಲಿ ಚಿನ್ನ 10000 ಕ್ಕೂ ಹೆಚ್ಚು ಇಳಿಕೆ ಕಂಡಿದೆ, ಮಿಡಲ್ ಲಿಸ್ಟ್ ನ ಯುದ್ಧ ಸಂಘರ್ಷದ ನಡುವೆಯೂ ಚಿನ್ನ ಇಳಿಕೆ ಕಾಣ್ತಿರೋದು ಆರ್ಥಿಕ ತಜ್ಞರನ್ನು ಕೂಡ ಆಶ್ಚರ್ಯಕ್ಕೆ ಗುರಿ ಮಾಡಿದೆ. ಸಾಮಾನ್ಯವಾಗಿ ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಚಿನ್ನಕ್ಕೆ ಡಿಮ್ಯಾಂಡ್ ಹೆಚ್ಚಾಗುವುದು ಸಹಜ ಆದರೂ ಈ ಸಾರಿ ಅದು ರಿವರ್ಸ್ ಆಗಿದೆ, ಹಾಗಾದರೆ ಚಿನ್ನದ ಇಳಿಕೆಗೆ ಕಾರಣಗಳೇನು ಮತ್ತು ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
Gold price today March 10: ಮಂಗಳವಾರ ಚಿನ್ನ ಮತ್ತೆ ಕುಸಿತ ಕಂಡಿದೆ!😲
24 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹16167
22 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹14819
18 ಕ್ಯಾರೆಟ್ ನ ಚಿನ್ನ 1 ಗ್ರಾಂ ಗೆ -₹12125 rs ಇದೆ.
ಇನ್ನು ಜನವರಿ 28 ನೇ ತಾರೀಕು ಚಿನ್ನ ಆಲ್ ಟೈಮ್ high 1,85,000 ಇತ್ತು ಅಲ್ಲಿಂದ ಪ್ರಸ್ತುತ ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ ಸುಮಾರು 20 ರಿಂದ 25% ನಷ್ಟು ಚಿನ್ನ ಇಳಿಕೆ ಕಂಡಿದೆ.
Also read 👉: Why Gold and silver price crash reason explained, gold and silver rate historic fall
ಬೆಂಗಳೂರಿನಲ್ಲಿ ಚಿನ್ನದ ಬೆಲೆ : 🪙
24 ಕ್ಯಾರೆಟ್ ಚಿನ್ನವನ್ನು ಹೆಚ್ಚಾಗಿ Investment purpose ಗಾಗಿ use ಮಾಡ್ತಾರೆ.
* 24 ಕ್ಯಾರೆಟ್ ಗೋಲ್ಡ್ 1 ಗ್ರಾಂ ಗೆ – 16167 rs
* 24 ಕ್ಯಾರೆಟ್ ಗೋಲ್ಡ್ 10 gram ಗೆ – 161670 rs ಇದೆ
ಇಂದು 22 ಕ್ಯಾರೆಟ್ ಚಿನ್ನದ ಬೆಲೆ:
ಆಭರಣಗಳ ತಯಾರಿಕೆಗೆ 22 ಕ್ಯಾರೆಟ್ ಚಿನ್ನವನ್ನು ಬಳಕೆ ಮಾಡುತ್ತಾರೆ.
* 22 ಕ್ಯಾರೆಟ್ 1 ಗ್ರಾಂ –₹14819
* 22 ಕ್ಯಾರೆಟ್ 10 ಗ್ರಾಂ –₹ 1,48,190 ರುಪಾಯಿ ಇದೆ.
ಬೆಂಗಳೂರಲ್ಲಿ ಬೆಳ್ಳಿಯ ಬೆಲೆ:
* ಬೆಳ್ಳಿ 10 ಗ್ರಾಂ ಗೆ -2799 rs
* ಬೆಳ್ಳಿ 1kg ಗೆ – 2,79,900 rs ಇದೆ.
Also read 👉: Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
ದೇಶದ ಪ್ರಮುಖ ನಗರಗಳಲ್ಲಿ 22k 10 ಗ್ರಾಂ ಚಿನ್ನದ ಬೆಲೆ🪙:
- ಹೈದರಾಬಾದ್ – ₹ 1,48,190
- ದೆಹಲಿ -₹ 1,48,340
- ಮುಂಬೈ -₹ 1,48,190
- ವಡೋದರಾ -₹ 1,48,240
- ಕೋಲ್ಕತ್ತಾ -₹ 1,48,190
- ಚೆನ್ನೈ -₹ 1,48,190
- ಬೆಂಗಳೂರು -₹ 1,48,190
- ಕೇರಳ -₹ 1,48,190
ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ ಗಳು:🤔
ಇರಾನ್ ಅಮೆರಿಕ ಇಸ್ರೇಲ್ ಮಧ್ಯ ಯುದ್ಧದ ಉದ್ವಿಗ್ನತೆಯ ಈ ಸಂದರ್ಭದಲ್ಲಿ ಕೂಡ ಆಶ್ಚರ್ಯ ಅನ್ನೋ ರೀತಿ ಬಂಗಾರ ಕಳೆದು ಒಂದು ವಾರದಿಂದ ಸತತವಾಗಿ ಇಳಿಕೆ ಕಂಡಿತ್ತು, 10 ಗ್ರಾಂ ಬಂಗಾರ ಒಂದು ವಾರದಲ್ಲಿ ಸುಮಾರು 10,000 ಇಳಿಕೆ ಕಂಡಿತ್ತು.
*ಮಿಡಿಯಲ್ ಈಸ್ಟ್ ನಲ್ಲಿ ಹೆಚ್ಚಾದಂತ ಯುದ್ಧ ಉದ್ವಿಗ್ನತೆ,
* ಯುದ್ಧದಿಂದ ಕ್ರೂಡ್ ಆಯಿಲ್ ಡಿಮ್ಯಾಂಡ್ ಹೆಚ್ಚಾಗಿದ್ದು,
* ಇನ್ವೆಸ್ಟರ್ಸ್ ಕ್ರೂಡ್ ಆಯಿಲ್ ಮೇಲೆ ಇನ್ವೆಸ್ಟ್ ಮಾಡಿದ್ದು.
* ಈ ಯುದ್ಧದಿಂದ ಹಣದುಬ್ಬರ ಹೆಚ್ಚಾಗಲಿದ್ದು ಅಮೆರಿಕದ ಸೆಂಟ್ರಲ್ ರಿಸರ್ವ್ ಬ್ಯಾಂಕ್ intrest rate ಯಥಾ ಸ್ಥಿತಿಯಲ್ಲಿ ಇಡುವ ಸಾಧ್ಯತೆ ಇದೆ.
* ಡಾಲರ್ ಎದುರು ರೂಪಾಯಿ ಮೌಲ್ಯ all time low 92.3 ಕ್ಕೆ ಕುಸಿದಿದೆ.
* ಇದರಿಂದ ಡಾಲರ್ ಬೆಲೆ ಏರಿಕೆ ಆಗಿದ್ದು ಚಿನ್ನ ಬೆಲೆ ಕುಸಿಯಿತ್ತಿದೆ.
* ಆದರೆ ಅಮೇರಿಕಾ ಇಸ್ರೇಲ್ ಇರಾನ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಹಾಗೆ ಕಾಣ್ತಿಲ್ಲ ಹೀಗಾಗಿ ಇನ್ವೆಸ್ಟರ್ ಸೇಫ್ asset ಆಗಿರುವಂತ ಚಿನ್ನವನ್ನು ಮತ್ತೆ ಬೈ ಮಾಡೋದಿಕ್ಕೆ ಶುರು ಮಾಡಿರಬಹುದು.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://whatsapp.com/channel/0029VahDyqI47Xe4swzdSY3p
ಸೂಚನೆ: ( ಮೇಲೆ ನೀಡಿರುವ ವಿವರ ಮಾರ್ಚ್ 10ನೇ ತಾರೀಕು ಚಿನ್ನದ ಬೆಲೆಗೆ ಸಂಬಂಧಿಸಿದ್ದು, ಇದರಲ್ಲಿ ಯಾವುದೇ GST making Charges and tax ಸೇರಿರುವುದಿಲ್ಲ,ನಿಖರವಾದ ಬೆಲೆಗಾಗಿ ನಿಮ್ಮ ಸ್ಥಳೀಯ ಜ್ಯೂವೆಲ್ಲರಿ ಅಂಗಡಿಯನ್ನು ಸಂಪರ್ಕಿಸಿ.)