ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ 2026-2027ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ ನಂತರ ಭಾರತೀಯ ಷೇರು ಮಾರುಕಟ್ಟೆ ಕುಸಿದಿದ್ದರೂ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕೂಡ ತೀವ್ರವಾಗಿ ಕುಸಿದಿವೆ.
Watch youtube video:
Gold rate today :ನೆನ್ನೆ ಮೊನ್ನೆವರೆಗೂ ಕೂಡ ಬಡವರಿಗೆ ದೂರ ಆಗಿ ಆಕಾಶಕ್ಕೆ ಹತ್ತಿರವಾಗ್ತಿದ್ದಂತ ಈ ಚಿನ್ನ ಇದೀಗ ಸಡನ್ ಆಗಿ ಪಾತಾಳಕ್ಕೆ ಕುಸಿಯೋಕೆ ಸ್ಟಾರ್ಟ್ ಆಗಿದೆ ಕಳೆದ ಒಂದು ವರ್ಷದಿಂದ ಒಂದೇ ಸಮನೆ ಏರಿಕೆ ಕಾಣ್ತಿದ್ದ ಚಿನ್ನ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿತ್ತು, ಚಿನ್ನ ಮತ್ತು ಬೆಳ್ಳಿ ಬೆಲೆ ಆಕಾಶವನ್ನು ಮುಟ್ಟಿದ್ವು ಆದರೆ ಇದೀಗ 3-4 ದಿನಗಳಿಂದ ಬಾರಿ ಕುಸಿತ ಕಾಣ್ತಿದೆ ಹಾಗೆ ಇವತ್ತು ಭಾನುವಾರ ಕೂಡ ಅದೇ ಟ್ರೆಂಡ್ ಕಂಟಿನ್ಯೂ ಆಗಿದ್ದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬಾರಿ ಕುಸಿತ ಆಗಿದೆ ಬೆಳ್ಳಿ ಇವತ್ತು ಒಂದೇ ದಿನ ಒಂಬತ್ತು ಪರ್ಸೆಂಟ್ ಅಂದ್ರೆ 26,273 ಕುಸಿತ ಕಂಡು ಕೆಜಿಗೆ 2,65,000 ಆಗಿದೆ.
ಇಂದು mcx ಮಾರ್ಕೆಟ್ ನಲ್ಲಿ ಈ ದಿನದ lower ಸರ್ಕ್ಯೂಟ್ ಅನ್ನ ಟಚ್ ಮಾಡಿದೆ
Read also: ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್
ಇನ್ನು ಚಿನ್ನದ ಕಥೆ ನೋಡೋದಾದ್ರೆ ಚಿನ್ನದ ಬೆಲೆ ಶೇ. 3 ರಷ್ಟು ಕುಸಿದು 10 ಗ್ರಾಂಗೆ 1.48 ಲಕ್ಷಕ್ಕೆ ತಲುಪಿದೆ.
ಇನ್ನು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ
01/Feb/26
* 24 ಕ್ಯಾರೆಟ್ ಗೋಲ್ಡ್ 1 ಗ್ರಾಂ ಗೆ -16058 rs
* 24 ಕ್ಯಾರೆಟ್ ಗೋಲ್ಡ್ 10 gram ಗೆ -160580 rs ಇದೆ
* ಬೆಳ್ಳಿ 10 ಗ್ರಾಂ ಗೆ -3500 rs
* ಬೆಳ್ಳಿ 1kg ಗೆ – 3,50,000 rs ಇದೆ
° ಚಿನ್ನ ಕುಸಿಯೋಕೆ ಕಾರಣ?
ಟ್ರಂಪ್ ಆಡಳಿತವು ಕೆವಿನ್ ವಾರ್ಷ್ ಅವರನ್ನು ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಯ ನಂತರ, ಇದರ ಜೊತೆ ಡಾಲರ್ ಮೌಲ್ಯ ಕೂಡ ಏರಿಕೆ ಕಾಣುತ್ತಿದೆ ಹೀಗಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬಾರಿ ಕುಸಿತ ಕಂಡಿದೆ.